Tuesday, June 30, 2009

wallpapeರು - Icoನು

ನನ್ನ ಹೃದಯದ Desktopನಲ್ಲಿ ನಿನ್ನ ಚಹರೆ wallpaper ಆಗಿದೆ.
ಇದು ಇಂದ್ರಿಯಗಳು ಆಗಿವೆ ಇದು Icoನು.

ಕಣ್ಣ ಆಳ ಅರಿಯ ಹೋದರೆ (Click)
The File is too long to read...

ಕಿವಿಯಲ್ಲಿ ಪಿಸುಗುಡಲು ಹೋದರೆ
This player might not support the file....

ಮೂಗಿಗೆ ಮುಗುತಿ ತೋಡಿಸ ಹೋದರೆ
You have only read-only access. You can’t alter the ....

ತುಟಿಗೆ ಮುತ್ತಿಡ್ಲೂ ಹೋದರೆ
Access denied. For access please contact her father....

ಕೆನ್ನೆ ಸವರ ಹೋದರೆ
The file has been changed due to makeup, so this file no longer works ....



So thinking to change wallpaper

2 comments:

  1. sakath nagu banthu.........

    www.shivagadag.blogspot.com

    ReplyDelete
  2. ಮದುವೆ ಆದರೆ ಅವಳ
    virus affected. your Bank account is formatted

    ReplyDelete