Sunday, June 28, 2009

ಹುಡುಗಿಯರು ಚಹಾ ದಂತೆ

ಚಹ ಕುಡಿದರೆ ರಾತ್ರಿ ನಿದ್ದೆ ಬರೋದಿಲ್ಲ.
ಹಾಗೆ ಹುಡುಗಿಯರನ್ನು ನೋಡಿದರೆ ರಾತ್ರಿ ನಿದ್ದೆ ಬರೋದಿಲ್ಲ.
ಬೆಳಗ್ಗೆ ಚಹ ಕುಡಿದರೆ ದಿನವೆಲ್ಲ ಚನಾಗಿರುತೆ.
ಹಾಗೆ ಬೆಳಗ್ಗೆ ಅವಳನೋಮೆ ನೋಡಿದರೆ ದಿನವೆಲ್ಲ ಚನಗಿರುತೆ.
ದಿನಕೆ ಒಂದು ನಾಲ್ಕು ಬಾರಿಯಾದರೂ ಚಹ ಕುಡಿಯ ಬೇಕನಿಸುತ್ತದೆ .
ಹಾಗೆ ಅವಳನು ಮತ್ತೆ ಮತ್ತೆ ನೋಡ ಬೇಕನಿಸುತ್ತದೆ .
ಆದರೆ ಯಲ್ಲ ಚಹಾ ಕುಡಿದಾಗ ಹೀಗೆ ಅನಿಸುವುದಿಲ್ಲ .

1 comment:

  1. ಮಸ್ತ್ ಹೋಲಿಕೆ..

    ಅವಳಿಗೂ ಚಹಾಕ್ಕೂ....

    ನಾನೂ ಚಹಾ ಕುಡಿಬೇಕು ಅನ್ಸುತ್ತೆ..

    ಮನೇಲಿ ಚಹಾ ಕೊಡಿಸ್ತಿಲ್ಲಾ... ಹ್ಹ ಹ್ಹ ಹ್ಹ...

    ಇಂತಿ ನಿಮ್ಮ ಪ್ರೀತಿಯ,
    ಶಿವಶಂಕರ ವಿಷ್ಣು ಯಳವತ್ತಿ
    www.shivagadag.blogspot.com

    ReplyDelete