Wednesday, July 1, 2009

ಛಂದದ ಲೇಡಿ Doctorಸ್‌ಗೆ

ಇವತ್ತು Doctorಸ್ ಡೇ ಅದಕ್ಕೆ ಎಲ್ಲಾ ಛಂದದ ಲೇಡಿ Doctorಸ್‌ಗೆ ಈ ಕವನ


ಛಂದದ Doctor ಎನ್ನ ಹೃದಯ ಕದ್ದಳು.
ಅದರ ತಪ್ಪಿಗೆ ನನ್ನ ಹೃದಯದ ಕೈದಿಯಾದಳು.

ಹೃದಯ ಬೇಡಿದೆ ಮುತ್ತೆಂಬ ಮತ್ತಿನಾ ಮಾತ್ರೆ.
ಹೊರಡುವುದಕ್ಕೂ ಮೊದಲು ನನ್ನ ಕೊನೆಯ ಯಾತ್ರೆ.
ನಿನ್ನ ವಿರಹದ ಬೇಗೆಗೆ ಜ್ವರವೂ ಯೆರಿದೆ.
ನಿನ್ನ ನೆಂದು ನೋಡುವೆನೆಂಬ ಬಯಕೆ ಹೆಚಿದೆ.

ನಾ ನೀಗ ಹೃದಯ ರೋಗದ patienಟು
ಬೇಕಿದೆ ನಿನ್ನ ಪ್ರೀತಿಯೆಂಬ Treatmenಟು.
ನಿನ್ನ ಹೃದಯಕೆ ನಾನೆಂದೂ Inpatienಟು.
ನೀ ವಲೆಯೆನ್ದರು ನಾನಾಗುವುದೀಲ Outpatienಟು.

ನಿನ್ನ ಮುಂದೆ ಇರಬಹುದು ಬಹಲಸ್ಟು ನನ್ನಾಂತಹ caಸು.
ಆದರೆ ಅವರನೆಲ ನಾನು ಮಾಡಿಕೊಂಡು ಬರುವೆ Bypaaಸು.
ಮಾಡಿಬಿಡು ಒಂದೇ ಒಂದು Operation.
ನಿನ್ನ ಹೃದಯ ನನಗೆ Transplantation.

3 comments:

  1. Mast majaa banthu,....

    sakathagide../

    nijavagalu neevu doctor ge kaalu haakidira prashanth?

    hakidre, avalu clean BOLD........

    itni nimma pritiya

    www.shivagadag.blogspot.com

    ReplyDelete
  2. Oh lol neenu Dr. ge kaalu haaktidiya
    hushaaru kaalige biddare ok ellandre heart kodtini antha operation maadi KIDNI tagondre kasta ;)

    ReplyDelete
  3. ಎಂದೆಂದೂ ನೀನಾಗಿರು one day patient
    ಎಂದೂ ಆಗದಿರು parmanentu.

    ReplyDelete