Monday, June 29, 2009

ಕನಸು one liner

ಕನಸ ಕಟ್ಟಿ ನನಸು ಮಾಡುವುದ ಹೇಳಿಕೊಟ್ಟವನು == ಅಪ್ಪ
ಕನಸಲ್ಲಿ ಸಹಾಯಕೆ ನಾ ಹುಡುಕಿದವಳು == ಅಮ್ಮ
ಕನಸಲ್ಲೂ ಬಿಡದೆ ಕಾಡಿದವಳು == ತಂಗಿ
ಕನಸಲ್ಲಿ ಕುದುರೆ ಹೇರಿ ಬಂದವನು == ಬಾವ
ಕನಸ ಕದ್ದು ಹಗಲುಗನಸ ಕೋಟವಳು == ಪ್ರೇಯಸಿ
ಕನಸಲ್ಲು ಜೊತೆ ಯಿದ್ದವನು == ಗೆಳೆಯ
ಇನ್ನುಳಿದಿರುವಳು == ಕನಸಿನ ಕನ್ಯೆ ( ಯೆಂದು ಸಿಗುವಳೋ )

ಕನಸೂ ಬರದಂತೆ/ಕಾಣದಂತೆ ಮಾಡಿದವಳು == ಹೆಂಡತಿ (ಊಹೆ)

2 comments:

  1. ಮುರ್ಖ, ಕನಸಲಿ ಬಂದು ಭಯಾತರುವವಳು ಹೆಂಡತಿ

    ReplyDelete
  2. good one.. kanasu tumbaa kaanatiri antanisutte :)

    ReplyDelete