ಬಾನ೦ಗಳದಿ ಸೂರ್ಯ ನುದಯಿಸಿದ0ತೆ, ನೀ ಯೆನ್ನ ಹೃದಯದಲ್ಲಿ ಮೂಡಿದೆ.
ಬಿಸಿಲಿಗೆ ಕರಗುವ ಹಿಬನಿಯಂತೆ, ನಿನ್ನ ನೋಟಕೆ ನಾ ಕರಗಿದೆ.
ಸೂರ್ಯನನ್ನೇ ಹಿಂಬಾಲಿಸುವ ತಾವರೆಯಂತೆ, ನಿನ್ನ ಮನೆಯ ದಾರಿಯ ಸವೆಸಿದೆ.
ಬಿಸಿಲ ಬೇಗೆಗೆ ಬಾಡುವ ಪುಷ್ಪದಂತೆ, ನಿನ್ನ ವಿರಹಕೆ ನಾ ಸೊರಗಿದೆ.
ನೀಲಾಕಾಶಕೆ ಸೂರ್ಯ ಮುಸಂಜೆ ಬಣ್ಣ ಚೆಲ್ಲುವಂತೆ, ಎನ್ನ ಇರುಳಿಗೆ ನೀ ಕನಸ ತುಂಬಿದೆ.
ಇರುಳು ಎಂದು ಕಳೆಯುವುದೆಂದು ನನ್ನ ಹೃದಯ ಕಾದಿದೆ.
ಯಲ್ಲ ಕವನಗಳಲ್ಲೂ ಹುಡುಗಿಯನ್ನು ಹೂವು, ಭೂಮಿ, ಹಿಭನಿಗೆ ಹೋಲಿಸಿ ಹುಡುಗನನ್ನು ಸೂರ್ಯನಿಗೆ ಹೋಲಿಸುತ್ತಾರೆ.
ನಾನು ವಿರುಧವಾಗಿ ಪ್ರಯತ್ನಿಸಿದ್ದೇನೆ ಹೇಗಿದೆ ದಯವಿಟ್ಟು ತಿಳಿಸಿ.
ನಿನ್ನೊಡನೆ ಮದುವೆ ಆಗಿದೆಇಂದು
ReplyDeleteಸೂರ್ಯ ಗ್ರಹಣವಾಗುವೆದೆಂದು.
this is wonderful prashanth avare i like it very much,ee tarhaad kavan gallu innu barali niminda plzzzzzzz its my request
ReplyDelete