ಇಲ್ಲಿ ಪ್ರಕಟ ವಾಗುವ ಲೇಕನಗಳೆಲ್ಲ ನನ್ನ ಮನಸಿನಲ್ಲಿ ಹುಟಿದ್ದು. ಓದಿ ನಿಮ್ಮ ಮನಸಿಗೆ ನೂವಾದರೆ ದಯವಿಟ್ಟು ಕ್ಸಮಿಸಿ.
ನನ್ನ ಕನ್ನಡ ಸ್ವಲ್ಪ ಮಟ್ಟಿಗೆ ಸುದಾರಿಸಿದೆ. ಬರವಣಿಗೆಯಲ್ಲಿ ಏನಾದರೂ ತಪಿದ್ದರೆ/ಲೋಪದೊಷವಿದ್ದರೆ ದಯವಿಟ್ಟು ತಿಳಿಸಿ .
Saturday, June 27, 2009
Modala kavana nanna hosa dove hesarali
ಬೀಳೋ ಹನಿಗಳೆಲ್ಲ ಮುತ್ತಾಗುವುದಿಲ್ಲ... ಹಾಗೆ ಸಿಕ್ಕ ಹುಡುಗಿಯರೆಲ್ಲ ಗೆಳತಿಯರಾಗುವುದಿಲ್ಲ... , ಕಟ್ಟಿದ ಗೊರಿಗಳೆಲ್ಲಾ ತಾಜ್ ಮಹಲ್ ಆಗುವುದಿಲ್ಲವೋ ಹಾಗೆ, ಸಿಕ್ಕಿ ಆದ ಗೆಳತಿಯರೆಲ್ಲಾ ಪ್ರೆಯಸಿಯರಗಲಿಲ್ಲ... ಪ್ರಿಯ ನಿನ್ನ ಹೃದಯವೆಂಬ ತಾಜ್ ಮಹಲ್ ನಲ್ಲಿ ನಾನು ಮುತ್ತಾದರೆ, ನನ್ನ ಜನ್ಮ ದನ್ಯ...
No comments:
Post a Comment