ನಾನೇನು ಮಹಾ ಸಧಕನಲ್ಲ
ಆದರೆ ನಾನೆಂದೂ ಸೋತವನಲ್ಲ
ನಿನ್ನ ಕಣ್ಣ ನೋಟಕ್ಕೆ ಬಿಟ್ಟು
ನನ್ನಬಳಿ ಎಲ್ಲವೂ ಇದೆಯೆಂದೆನಲ್ಲ
ಆದರೆ ನಾನೆಂದೂ ಯೇನನ್ನ ಕದ್ದವನಲ್ಲ
ನಿನ್ನ ಹೃದಯ ವೊಂದನ್ನು ಬಿಟ್ಟು
ನಾನೇನು ಮಹಾ ಈಜುಗಾರನಲ್ಲ
ಆದರೆ ನಾನೆಂದೂ ಮುಳುಗಿದವನಲ್ಲ
ನಿನ್ನ ಕನಸುಗಳ ಬಿಟ್ಟು
ನಾನೇನು ಮಹಾ ನಾಸ್ಥಿಕನಲ್ಲ
ಆದರೆ ನಾನೆಂದೂ ಯಾರನ್ನು ಪೂಜಿಸಿದವನಲ್ಲ
ನಿನ್ನನು ಯೆನ್ನ ಹೃದಯದಲ್ಲಿ ಬಿಟ್ಟು
ನಾನೇನು ಮಹಾ ಜ್ಞಾನಿ ಯಲ್ಲ
ಆದರೆ ಯಾವುದನ್ನು ತಿಳಿಯದೆ ಬಿಟ್ಟವನಲ್ಲ
ನಿನಗೇಕೆ ನಾ ಸೊತೆನೆನ್ನುವುದ ಬಿಟ್ಟು
ನಾನೇನು ಮಹಾ ಕವಿಯೇನಲ್ಲ
ಆದರೆ ಯೇನನ್ನು ವರ್ನಿಸಲಾಗದೆ ಬಿಟ್ಟವನಲ್ಲ
ನಿನ್ನ ಚೆಲುವಂದನ್ನು ಬಿಟ್ಟು
ಕವನದಿಂದ ಕೈಬಿಟ್ಟ ಸಾಲುಗಳು
ನಾನೇನು ಮಹರ್ಷಿ ವಿಶ್ವಮಿತ್ರನಲ್ಲ
ಆದರೆ ನಾನೆಂದೂ ಚಿತ್ತ ಕಳೆದುಕೊಂಡವನಲ್ಲ
ನಿನ್ನ ನೋಡುವ ಮೊದಲು
ಜೊತೆಗೆ ಈ ಸಾಲುಗಳನ್ನು ಸೇರಿಸು.
ReplyDeleteನಾನೇನು ಮಹಾ ವೈರಾಗಿಯಲ್ಲ.
ಸನ್ಯಾಸದ ಕುರಿತು ಯೊಚಿಸಿವದನಲ್ಲ.
ನಿನ್ನ ಮದುವೆಯಾಗುವವರೆಗೂ.
ವಿಜಯಸಿಂಹ
@lion: idu prashant ge experience aada mele taanaagiye barutte :D
ReplyDelete