Wednesday, July 8, 2009

ಮಳೆರಾಯನಿಗೆ ನಾನೆಂದೂ ಋಣಿ

ಆ ಮಳೆರಾಯನಿಗೆ ನಾನೆಂದೂ ಋಣಿ
ಬಂದಾಗಲ್ಲೆಲ್ಲ ನೆನಪಿಸುತ್ತಾನೆನ್ನ ಕನಸಿನಾ ರಾಣಿ

ಗುಡುಗು ನೆನಪಿಸುತ್ತದೆ ಅವಳ ಕೋಪ,
ನಿಂತ ನೀರಲ್ಲೋ ಅವಳದೇ ರೂಪ.

ನೆನಪಿಸುತ್ತದೆ ಮಳೆಗೆ ತೊಯ್ದ ನಿನ್ನಯಾ ಚಂದ,
ಮನಸ್ಸನ್ನು ತುಂಭೂತ್ತದೆ ಕನಸುಗಳಾ ಕಾಮನಾ-ಭಿಲಿನ್ಧ .

ಮಿಂಚು ನೆನಪಿಸುತ್ತದೆ ನಿನ್ನಯಾ ನೋಟ,
ಕ್ಶಣಧಲಿ ಮರೆಯಾಗಿ ನೀಕೊಡುವೆ ಕಾಟ.

ನನ್ನನವರಿಸಿದೆ ಕಾರ್ಮುಗಿಲು ಭನಾಂಗಳವನ್ನು ಆವರಿಸಿದಂತೆ,
ಮತ್ತೆ ನಿನ್ನ ಬರುವಿಗಾಗಿ ಕಾಯುತಿರುವೆ ನಾ ರೈತನಂತೆ.

No comments:

Post a Comment