Thursday, July 2, 2009

ಯೇನಾದರು ಬರೆಯಲೇ ಬೇಕಲ್ಲ

ಏನನ್ನು ಬರೆಯಲಿ ಯೆಂದು ಹೊಳೆಯುತ್ತಿಲ್ಲ
ತಲೆಯಲ್ಲಿದ ಕೂದಲೆಲ್ಲ ಕಿತ್ತಿದು ಆಯಿತಲ್ಲಾ

ನನಗೇಕೆ ಯಾವ ಹೊಸ ಇಡಿಯಾನು ಬರುತ್ತಿಲ್ಲ
ಕಾರಣ ನಲ್ಲೇ ನೀನೆ ನನ್ನ ತಲೆಯಲ್ಲಾ ತುಂಬಿರುವೆಯಲ್ಲ

ಇಂದು ನೀನನ್ನು ಬಿಟ್ಟು ಬೇರೇನಾದರೂ ಬರೆಯಲೇಬೇಕಲ್ಲ
ಇಲ್ಲವೆಂದರೆ ಅದು ನನ್ನಲಿರುವ ಕವಿಗೇ ಶೊಬೆಯಲ್ಲ

ಇಲ್ಲಾ ಇಲ್ಲಾ ನಾನು ಸೋಲು ವೊಪ್ಪಿಕೊಂಡೆನಲ್ಲ
ನಿನ್ನನು ಬಿಟ್ಟು ನನಗೆ ಬೇರೆ ಪ್ರಪಂಚವೆಯಿಲ್ಲ
ನನಗೆ ನೀನೇ ಎಲ್ಲ

2 comments:

  1. enri prashant avre istu chenngi baridu ,bariyoke gotuagtha illa,idea bartha illaantha helltha idira....?modalnesaala bare uvagaistondu hennagi bardidira, hage baritha hodre nivvu vab valle kavi agthiraa anno ambike nnnge ideri

    ReplyDelete
  2. ಪ್ರಶಾಂತ ಕವನಗಳು ತುಂಬಾ ಚೆನ್ನಾಗಿದೆ.

    ಆದೆರೆ ಕೂದಲು ಕಿಳಲು ನಿನ್ನ ತಲೆಯಲ್ಲಿ ಕೂದಲೇ ಇಲ್ಲವಲ್ಲ.

    ReplyDelete