ಸನ್ನೆ ಮಾಡದೆ ನನ್ನ ಕರೆವವಳು
ಸದ್ದೇ ಮಾಡದೆ ನನ್ನ ಚಿತ್ತ ಕದ್ದವಳು
ನೆನೆಯಲು ಕಾಲನೀಡದಂತೆ ನೆನಪಾಗುವವಳು
ಎಲ್ಲರಲ್ಲೂ ಅವಳನ್ನೇ ಹುಡುಕುವಂತೆ ಮಾಡಿದವಳು
ಪ್ರತಿ ತಿರಿವಿನಲ್ಲು ನನ್ನ ಕಣ್ಣು ಹುಡುಕುವವಳು
ಪ್ರತಿ ಹೆಜ್ಜೆಯಲ್ಲೂ ನನೊಂದಿಗೆ ನಡೆಯುವವಳು
ಪ್ರತಿ ರಾತ್ರಿ ಕನಸಿನಲ್ಲಿ ಸುಳಿದಾಡುವವಳು
ನನ್ನ ಹಗಲುಗನಸುಗಳ ಗುರಿ ಯಾಗುವವಳು
ಚೆಳಿಬಿಟ್ಟ ಹುಡುಗಿಯರ ನಡುವೆ ಮೈಮುಚ್ಚಿ ನನ್ನ ಸೆಳೆದವಳು
ಕತ್ತಲಲ್ಲೂ ಬೆತ್ತಲಾಗದೆ ನೆನಪಾಗುವವಳು
ಯಾರಿವಳು? ಗೆಳತಿಯೋ ನಲ್ಲೆಯೋ ಯಾರಿವಳು ?
nanaganisadalu ake ninna nalle ye sari.yarvalu anna yaravalu
ReplyDeleteevanu geleyanalla....gelati nanu modale alla.tumba saniha bandiha nalla novinallu nagutihanalla.yake etara..........
ReplyDeleteಚೆಳಿಬಿಟ್ಟ ಹುಡುಗಿಯರ ನಡುವೆ ಮೈಮುಚ್ಚಿ ನನ್ನ ಸೆಳೆದವಳು
ReplyDeleteಕತ್ತಲಲ್ಲೂ ಬೆತ್ತಲಾಗದೆ ನೆನಪಾಗುವವಳು
Aha! Nice one!