ಇಲ್ಲಿ ಪ್ರಕಟ ವಾಗುವ ಲೇಕನಗಳೆಲ್ಲ ನನ್ನ ಮನಸಿನಲ್ಲಿ ಹುಟಿದ್ದು. ಓದಿ ನಿಮ್ಮ ಮನಸಿಗೆ ನೂವಾದರೆ ದಯವಿಟ್ಟು ಕ್ಸಮಿಸಿ.
ನನ್ನ ಕನ್ನಡ ಸ್ವಲ್ಪ ಮಟ್ಟಿಗೆ ಸುದಾರಿಸಿದೆ. ಬರವಣಿಗೆಯಲ್ಲಿ ಏನಾದರೂ ತಪಿದ್ದರೆ/ಲೋಪದೊಷವಿದ್ದರೆ ದಯವಿಟ್ಟು ತಿಳಿಸಿ .
ಗೆಳತಿ ನಾ ಇನೆಷ್ಟು ಹೇಳಲಿ ಈ ನನ್ನ ತುಟಿಗಳಿಗೆ ನಿಮಿಷಕೊಮ್ಮೆ ಮಾತುಗಳನಡುವೆ ನಿನ್ನ ಹೆಸರು ತಂದು ತೊದಲುತ್ತಿದೆ. ನಾ ಯೇನಮಾಡಲಿ ಈ ನನ್ನ ಮನಸಿಗೆ ಪ್ರತಿ ರಾತ್ರಿ ಕನಸುಗಳ ನಡುವೆ ನೀನು ಸಿಕ್ಕಿ ಎಡವುತ್ತಿದೆ