Tuesday, January 4, 2011

ಪ್ರೇಮ ಕಾಮ

ನಲ್ಲೆ
ಪ್ರೇಮ ಕಾಮಗಳೆರಡು
ಒಂದೇ ನಾಣ್ಯದ ಎರಡು ಮುಖಗಳಂತೆ.
ಒಂದನ್ನು ಬಿಟ್ಟು ಒಂದು
ಇದ್ದರೆ ಅದಕೆ ಭೆಲೆಯಿಲ್ಲವಂತೆ.

Monday, January 3, 2011

ಪ್ರೀತಿ ಪ್ರೇಮ

ನಲ್ಲೆ
ಒಮ್ಮೆ ಪ್ರೀತಿ ಪ್ರೇಮ ಜಗಳವಾಡಿದರಂತೆ
ಆದರೆ ಗೆಧಿದು ಮಾತ್ರ ವಿರಸವಂತೆ.

ಮತ್ತೆ
ಪ್ರೀತಿ ಪ್ರೇಮ ಒಂದುಗೂಡಿದರಂತೆ
ಆಗ ಹುಟ್ಟಿದೆ ಸರಸವಂತೆ.

Sunday, January 2, 2011

ನನ್ನ ಮೊದಲ ಕನ್ನಡ ಶಾಯರಿ

ನಲ್ಲೆ
ಪ್ರೀತಿ ನೀನಾದರೆ,
ಪ್ರೇಮ ನಾನು

ನೀ
ಎರಡು ವಂದೇ ಎಂದರೆ
ನಾನು ನೀನು ಮತಿನ್ಯೇನು?