ಇಲ್ಲಿ ಪ್ರಕಟ ವಾಗುವ ಲೇಕನಗಳೆಲ್ಲ ನನ್ನ ಮನಸಿನಲ್ಲಿ ಹುಟಿದ್ದು. ಓದಿ ನಿಮ್ಮ ಮನಸಿಗೆ ನೂವಾದರೆ ದಯವಿಟ್ಟು ಕ್ಸಮಿಸಿ.
ನನ್ನ ಕನ್ನಡ ಸ್ವಲ್ಪ ಮಟ್ಟಿಗೆ ಸುದಾರಿಸಿದೆ. ಬರವಣಿಗೆಯಲ್ಲಿ ಏನಾದರೂ ತಪಿದ್ದರೆ/ಲೋಪದೊಷವಿದ್ದರೆ ದಯವಿಟ್ಟು ತಿಳಿಸಿ .
Thursday, December 30, 2010
ಚೆನ್ನಾಗಿ ತಿನ್ನಿ ಇಲ್ಲ ತೆಳ್ಳಗಾಗೋಕೆ ಮುಂಜಾನೆ ಓಡಿ
ಕುಡಿರಿ ಇಲ್ಲ ಇನ್ಮೇಲ್ ಕುಡಿಯೋಲ್ಲ ಅಂತ ಸಂಕಲ್ಪಮಾಡಿ
ಏನೆ ಬಿಡಿ ಏನೆ ಮಾಡಿ
ಆದ್ರೆ ವರ್ಷ ಪೂರ್ತಿ,
ನನ್ನ ಮರೀಬೇಡಿ, ಪ್ರೀತಿಮಾಡಿ
ಹೊಸ ವರ್ಷದ ಶುಭಾಶಯಗಳು
ನನ್ನ ಸಂಕಲ್ಪ ಸೋಮಾರಿತನ ಬಿಡಬೇಕು ಅನ್ನೋದು ನಿಮ್ಮ ಸಂಕಲ್ಪ ತಿಳಿಸಿ